ಸುನೀಲ್ ರಾವ್ ಮದುವೆಗೆ ಬಂದ ಸೆಲೆಬ್ರಿಟಿಗಳು ಇವರೇ...!! | Filmibeat Kannada

2018-06-26 20

Sunila raoh got married to his girl friend Shreya iyer yesterday. Sudharani, Hema panchamukhi and other sandalwood celebs attended the event..

ನಟ ಸುನೀಲ್ ರಾವ್ ನಿನ್ನೆ ತಮ್ಮ ಪ್ರೇಯಸಿ ಶ್ರೇಯಾ ಐಯ್ಯರ್ ಜೊತೆ ಸಪ್ತಪದಿ ತುಳಿದಿದ್ದಾರೆ. ಮದುವೆಗೆ ಸುಧಾರಾಣಿ, ಹೇಮಾ ಪಂಚಮುಖಿ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಬಂದಿದ್ದರು. .

Videos similaires